ringing tone
ನಾಮವಾಚಕ

ದೂರವಾಣಿ ಗಂಟೆ; ದೂರವಾಣಿ ಮಾಡುವವನು ತನಗೆ ಬೇಕಾದ ದೂರವಾಣಿ ಸಂಖ್ಯೆಯನ್ನು ಒತ್ತಿದಾಗ ಯಾ ತಿರುಗಿಸಿದಾಗ, ಸಂಪರ್ಕ ದೊರೆತಿದೆಯೆಂದು ತಿಳಿಸಲು ಬರುವ, ಗಂಟೆ ಬಾರಿಸುವ ಶಬ್ದ.